Wild Karnataka


Please watch the documentary film 'Wild Karnataka' at bit.ly/Wild-Karnataka

All the copyrights vest with the Karnataka Forest Department.

#india #karnataka #forest #wildlife #saplings #trees #nature #conservation #afforestation #ecology #environment @amoghavarsha @kalyanvarma @rickykej
 
ಕರ್ನಾಟಕದ ವನ್ಯ ಜಗತ್ತು ಹಾಗೂ ವನ್ಯಜೀವಿಗಳ ಲೋಕದ ಅತ್ಯದ್ಭುತ ಸಾಕ್ಷ್ಯಚಿತ್ರ ಈ "WILD KARNATAKA". ಕಾಡಿನಲ್ಲೇ ಕಾದು ವನ್ಯಜಗತ್ತಿನ ದಿನಚರಿಯನ್ನು ಅನಾವರಣಗೊಳಿಸುವ ಕಣ್ಮನ ಸೆಳೆಯುವಂತೆ ಅಪರೂಪದ ದೃಶ್ಯಗಳನ್ನು ಸೆರೆಹಿಡಿದಿರುವ ಛಾಯಾಗ್ರಾಹಕರಾದ ಕಲ್ಯಾಣ್ ವರ್ಮ ಮತ್ತು ಅಮೋಘವರ್ಷರ ಕ್ಯಾಮೆರಾ ಕೈಚಳಕ ಮನಮುಟ್ಟುವಂತಿದೆ. ಇಂತಹ ಅತ್ಯದ್ಭುತ ಚಿತ್ರವನ್ನು ಕರ್ನಾಟಕ ಅರಣ್ಯ ಇಲಾಖೆ ಜನಸಾಮಾನ್ಯರೂ ನೋಡಿ ಆನಂದಿಸಲಿ ಹಾಗೂ ವನ್ಯಜಗತ್ತಿನ ಸಂರಕ್ಷಣೆಗೆ ಮುಂದಾಗಲಿ ಎಂಬ ಉದ್ದೇಶದಿಂದ ಇಲಾಖೆಗೆB ಸಂಬಂಧಪಟ್ಟ ಸೋಷಿಯಲ್ ಮೀಡಿಯಾದಲ್ಲಿ ಚಿತ್ರವನ್ಮು ಅಪ್ ಲೋಡ್ ಮಾಡಿದೆ. 
ಆತ್ಮೀಯ ನಾಗರಿಕರೇ, ವೈಲ್ಡ್ ಕರ್ನಾಟಕ ಚಿತ್ರ ನೋಡಿ.. ಪರಿಸರ ರಕ್ಷಣೆಗೆ ಮುಂದಾಗಿ.


www.aranya.gov.in
395 Views
 0
 0