Nature camp and Forest awareness program

ಕರ್ನಾಟಕ ಅರಣ್ಯ ಇಲಾಖೆ ಮತ್ತು ಇಂಡಿಯನ್ ಇನ್ ಸ್ಟಿಟ್ಯೂಟ್ ಫಾರ್ ಅಡ್ವೆಂಚರ್ ಅಪ್ಲಿಕೇಷನ್ಸ್ ಜಂಟಿಯಾಗಿ ಆಯೋಜಿಸುತ್ತಿರುವ
‘‘ಪ್ರಕೃತಿ ಶಿಬಿರ ಮತ್ತು ಅರಣ್ಯ ಜಾಗೃತಿ ಕಾರ್ಯಕ್ರಮ’’ದಲ್ಲಿ ಎಲ್ಲರೂ ಭಾಗವಹಿಸಿ
ಫೆಬ್ರವರಿ 8, ಶನಿವಾರ
ಬೆಳಗ್ಗೆ 08:00 – ಸಂಜೆ 06:00 ಗಂಟೆವರೆಗೆ
ಸ್ಥಳ : ಹೊನ್ನೆಮರಡು
ನೋಂದಣಿಗಾಗಿ ಸಂಪರ್ಕಿಸಿ : 9481502040
ಪ್ರಸ್ತುತ ಪಡಿಸುತ್ತಿರುವವರು:
ಶ್ರೀನಿವಾಸಲು. IFS,
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ ವೃತ್ತ


407 Views
 0
 0